ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಮತ್ತು ಶುಬ್ನಂ ಗಿಲ್ ಭರ್ಜರಿ ಶತಕ ಗಳಿಸಿ ಮಿಂಚಿದ್ದಾರೆ.
Photo credit:Twitterದ್ವಿತೀಯ ಇನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಭಾರತದ ಪರ ಶುಬ್ನಂ ಮತ್ತು ಪೂಜಾರ ವೇಗದ ಜೊತೆಯಾಟವಾಡಿ ಶತಕ ಗಳಿಸಿ ತಂಡಕ್ಕೆ 512 ರನ್ ಗಳ ಮುನ್ನಡೆ ನೀಡಿದ್ದಾರೆ.
ಪೂಜಾರ 130 ಎಸೆತಗಳಿಂದ ಅಜೇಯ 102 ರನ್ ಗಳಿಸಿ ಮಿಂಚಿದ್ದಾರೆ. ಇನ್ನೊಂದೆಡೆ ಶುಬ್ನಂ ಗಿಲ್ 152 ಎಸೆತಗಳಿಂದ 110 ರನ್ ಗಳಿಸಿ ಔಟಾದರು.
ಪೂಜಾರ 130 ಎಸೆತಗಳಿಂದ ಅಜೇಯ 102 ರನ್ ಗಳಿಸಿ ಮಿಂಚಿದ್ದಾರೆ. ಇನ್ನೊಂದೆಡೆ ಶುಬ್ನಂ ಗಿಲ್ 152 ಎಸೆತಗಳಿಂದ 110 ರನ್ ಗಳಿಸಿ ಔಟಾದರು.