ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸರಣಿ ಶ್ರೇಷ್ಠರಾದ ಭಾರತದ ಕ್ರಿಕೆಟಿಗರು ಯಾರು ಎಂಬ ವಿವರ ಇಲ್ಲಿ ನೋಡೋಣ.
Photo credit:Twitterಒಟ್ಟು 9 ಬಾರಿ ಸರಣಿ ಗೆದ್ದಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾಗಿಂತ ಮುಂದಿದೆ. ಈ ಸರಣಿಯಲ್ಲಿ ಇದುವರೆಗೆ ಭಾರತ 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದೆ.
ಅತೀ ಹೆಚ್ಚು ಅಂದರೆ ಮೂರು ಬಾರಿ ಸಚಿನ್ ತೆಂಡುಲ್ಕರ್ ಸರಣಿ ಶ್ರೇಷ್ಠರಾಗಿದ್ದಾರೆ. ಉಳಿದಂತೆ ಯಾರೆಲ್ಲಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ ನೋಡೋಣ.
ಅತೀ ಹೆಚ್ಚು ಅಂದರೆ ಮೂರು ಬಾರಿ ಸಚಿನ್ ತೆಂಡುಲ್ಕರ್ ಸರಣಿ ಶ್ರೇಷ್ಠರಾಗಿದ್ದಾರೆ. ಉಳಿದಂತೆ ಯಾರೆಲ್ಲಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ ನೋಡೋಣ.