1996 ರಲ್ಲಿ ಭಾರತದಲ್ಲಿ ಮೊದಲ ಟೂರ್ನಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ದಿಗ್ಗಜ ಅಲನ್ ಬಾರ್ಡರ್ ಮತ್ತು ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಆಡಲಾಗುತ್ತದೆ.

Photo credit:Twitter

ಮೊದಲ ಟೂರ್ನಿ ಗೆದ್ದಿದ್ದ ಭಾರತ

ಹೀಗಾಗಿಯೇ ಇದನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಕರೆಯಲಾಗುತ್ತದೆ. ಇದು ಆರಂಭವಾಗಿದ್ದು 1996 ರಲ್ಲಿ. ಈ ಸರಣಿಯಲ್ಲಿ ಭಾರತದ್ದೇ ಮೇಲುಗೈ.

ಭಾರತಕ್ಕೆ ಒಟ್ಟು 9 ಬಾರಿ ಸರಣಿ ಗೆಲುವು

ಇದುವರೆಗೆ 15 ಟೂರ್ನಿಗಳು ನಡೆದಿದ್ದು ಈ ಪೈಕಿ ಒಂಭತ್ತು ಬಾರಿ ಭಾರತ ಸರಣಿ ಗೆದ್ದಿದ್ದರೆ ಐದು ಬಾರಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು. ಒಂದು ಬಾರಿ ಮಾತ್ರ ಡ್ರಾ ಆಗಿತ್ತು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಹಿನ್ನಲೆ ನೋಡೋಣ.

ಆಸ್ಟ್ರೇಲಿಯಾಗೆ 5 ಬಾರಿ ಗೆಲುವು

8 ಬಾರಿ ಭಾರತದ ಆತಿಥ್ಯ

ಭಾರತಕ್ಕೆ ಆಸ್ಟ್ರೇಲಿಯಾದಲ್ಲಿ 2 ಗೆಲುವು

ಭಾರತದಲ್ಲಿ ಒಮ್ಮೆ ಮಾತ್ರ ಗೆದ್ದಿದ್ದ ಆಸೀಸ್

ಕಳೆದ ಮೂರು ಟೂರ್ನಿಗಳಲ್ಲಿ ಭಾರತಕ್ಕೆ ಗೆಲುವು

ಇದುವರೆಗೆ 15 ಟೂರ್ನಿಗಳು ನಡೆದಿದ್ದು ಈ ಪೈಕಿ ಒಂಭತ್ತು ಬಾರಿ ಭಾರತ ಸರಣಿ ಗೆದ್ದಿದ್ದರೆ ಐದು ಬಾರಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು. ಒಂದು ಬಾರಿ ಮಾತ್ರ ಡ್ರಾ ಆಗಿತ್ತು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಹಿನ್ನಲೆ ನೋಡೋಣ.

ಶಿಖರ್ ಧವನ್, ಕಿಚ್ಚ ಸುದೀಪ್ ಪಾರ್ಟಿ

Follow Us on :-