ಶಿಖರ್ ಧವನ್, ಕಿಚ್ಚ ಸುದೀಪ್ ಪಾರ್ಟಿ

ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಜೊತೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಖುಷಿಯ ಕ್ಷಣಗಳನ್ನು ಕಳೆದ ಫೋಟೋಗಳು ಈಗ ವೈರಲ್ ಆಗಿವೆ.

Photo credit:Twitter

ಕ್ರಿಕೆಟಿಗ ಶಿಖರ್ ಧವನ್

ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ತಯಾರಿಯಲ್ಲಿದ್ದಾರೆ. ಅತ್ತ ಶಿಖರ್ ಧವನ್ ಸದ್ಯಕ್ಕೆ ಬೆಂಗಳೂರಿನ ಎನ್ ಸಿಎನಲ್ಲಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್

ಇದೀಗ ಸುದೀಪ್ ಹಾಗೂ ಧವನ್ ಹೋಟೆಲ್ ನಲ್ಲಿ ಭೇಟಿಯಾಗಿದ್ದು, ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಈ ಕ್ಷಣಗಳನ್ನು ಹಂಚಿಕೊಂಡಿರುವ ಸುದೀಪ್ ಮುಂದಿನ ಐಪಿಎಲ್ ಗೆ ಧವನ್ ಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

ಕ್ರಿಕೆಟ್ ಪ್ರಿಯ ಸುದೀಪ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಿದ್ಧತೆಯಲ್ಲಿ ಕಿಚ್ಚ

ಧವನ್ ಜೊತೆ ಸುದೀಪ್ ಪಾರ್ಟಿ

ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸಾಥ್

ಧವನ್ ಜೊತೆ ಸುದೀಪ್

ಇದೀಗ ಸುದೀಪ್ ಹಾಗೂ ಧವನ್ ಹೋಟೆಲ್ ನಲ್ಲಿ ಭೇಟಿಯಾಗಿದ್ದು, ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಈ ಕ್ಷಣಗಳನ್ನು ಹಂಚಿಕೊಂಡಿರುವ ಸುದೀಪ್ ಮುಂದಿನ ಐಪಿಎಲ್ ಗೆ ಧವನ್ ಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

ಭಾರತ-ಆಸೀಸ್ ಕ್ರಿಕೆಟಿಗರ ಸ್ಲೆಡ್ಜಿಂಗ್ ಘಟನೆಗಳು

Follow Us on :-