ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇನ್ನೇನು ಟೆಸ್ಟ್ ಸರಣಿ ಆರಂಭವಾಗಲಿದೆ. ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿ ಎಂದರೆ ಅದಕ್ಕೆ ಅದರದ್ದೇ ಆದ ಇತಿಹಾಸವಿದೆ.
Photo credit:Twitterಇತ್ತೀಚೆಗಿನ ದಿನಗಳಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಮೇಲುಗೈ ಸಾಧಿಸುತ್ತಿದೆ. ಆದರೆ ಉಭಯ ದೇಶಗಳ ಆಟಗಾರರು ಆಟಕ್ಕಿಂತ ಸ್ಲೆಡ್ಜಿಂಗ್ ನಿಂದಲೇ ಸುದ್ದಿಯಾಗುತ್ತಾರೆ.
ಭಾರತ-ಆಸೀಸ್ ನಡುವೆ ಟೆಸ್ಟ್ ಸರಣಿಗಳಲ್ಲಿ ಅನೇಕ ಬಾರಿ ಮಾತಿನ ಚಕಮಕಿ ಮಿತಿಮೀರಿದ್ದೂ ಇದೆ. ಉಭಯ ಕ್ರಿಕೆಟಿಗರ ಸ್ಲೆಡ್ಜಿಂಗ್ ಘಟನೆಗಳನ್ನು ಮೆಲುಕು ಹಾಕೋಣ.
ಭಾರತ-ಆಸೀಸ್ ನಡುವೆ ಟೆಸ್ಟ್ ಸರಣಿಗಳಲ್ಲಿ ಅನೇಕ ಬಾರಿ ಮಾತಿನ ಚಕಮಕಿ ಮಿತಿಮೀರಿದ್ದೂ ಇದೆ. ಉಭಯ ಕ್ರಿಕೆಟಿಗರ ಸ್ಲೆಡ್ಜಿಂಗ್ ಘಟನೆಗಳನ್ನು ಮೆಲುಕು ಹಾಕೋಣ.