ಒಮ್ಮೆಯೂ ನೋ ಬಾಲ್ ಎಸೆಯದ ಬೌಲರ್ ಗಳು!

ಕ್ರಿಕೆಟ್ ನಲ್ಲಿ ಕೆಲವೊಂದು ಅಪರೂಪದ ದಾಖಲೆಗಳು ಯಾರಿಗೂ ತಿಳಿಯದೇ ಉಳಿದುಹೋಗಿವೆ. ಅಂತಹದ್ದೇ ಒಂದು ದಾಖಲೆ ಬಗ್ಗೆ ಇಂದು ನೋಡೋಣ.

Photo credit:Twitter

ಐವರು ಬೌಲರ್ ಗಳು ನೋ ಬಾಲ್ ಎಸೆದೇ ಇಲ್ಲ!

ಎಷ್ಟೋ ಪಂದ್ಯಗಳು ನೋ ಬಾಲ್, ವೈಡ್ ಮುಂತಾದ ಇತರ ಎಸೆತಗಳಿಂದಾಗಿ ಕೈ ತಪ್ಪಿದ್ದು ಇದೆ. ಕೆಲವು ಬೌಲರ್ ಗಳು ನೋ ಬಾಲ್ ಎಸೆದು ವಿಲನ್ ಗಳಾಗಿದ್ದು ಇದೆ.

ಐವರು ಶ್ರೇಷ್ಠ ಬೌಲರ್ ಗಳು ಯಾರು?

ಆದರೆ ವಿಶ್ವ ಕ್ರಿಕೆಟ್ ನಲ್ಲಿ ವೃತ್ತಿ ಜೀವನದಲ್ಲಿ ಒಮ್ಮೆಯೂ ನೋ ಬಾಲ್ ಎಸೆಯದೇ ದಾಖಲೆ ಮಾಡಿದ ಐವರು ಬೌಲರ್ ಗಳಿದ್ದಾರೆ. ಅವರು ಯಾರೆಂದು ನೋಡೋಣ.

ಕಪಿಲ್ ದೇವ್ ಏಕೈಕ ಭಾರತೀಯ

ಪಾಕಿಸ್ತಾನದ ಇಮ್ರಾನ್ ಖಾನ್

ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ

ವೆಸ್ಟ್ ಇಂಡೀಸ್ ಲ್ಯಾನ್ಸಿ ಗಿಬ್ಸ್

ಇಂಗ್ಲೆಂಡ್ ನ ಇಯಾನ್ ಬೋಥಮ್

ಆದರೆ ವಿಶ್ವ ಕ್ರಿಕೆಟ್ ನಲ್ಲಿ ವೃತ್ತಿ ಜೀವನದಲ್ಲಿ ಒಮ್ಮೆಯೂ ನೋ ಬಾಲ್ ಎಸೆಯದೇ ದಾಖಲೆ ಮಾಡಿದ ಐವರು ಬೌಲರ್ ಗಳಿದ್ದಾರೆ. ಅವರು ಯಾರೆಂದು ನೋಡೋಣ.

ಬಾರ್ಡರ್ ಗವಾಸ್ಕರ್ ಟೆಸ್ಟ್ ನ ಯಶಸ್ವೀ ನಾಯಕ ಯಾರು?

Follow Us on :-