13 ಪಂದ್ಯಗಳಿಗೆ ನಾಯಕ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಟೆಸ್ಟ್ ಸರಣಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದೇ ಕರೆಯಲಾಗುತ್ತದೆ.

Photo credit:Twitter

8 ಪಂದ್ಯಗಳಲ್ಲಿ ಗೆಲುವು

ಭಾರತದ ಶ್ರೇಷ್ಠ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಹೆಸರಿನಲ್ಲಿ ಈ ಟೆಸ್ಟ್ ಸರಣಿ ನಡೆಯುತ್ತದೆ.

4 ಪಂದ್ಯಗಳಲ್ಲಿ ಸೋಲು

ಈ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಯಶಸ್ವೀ ನಾಯಕ ಎಂಬ ಶ್ರೇಯಸ್ಸು ಎಂ.ಎಸ್. ಧೋನಿಗೆ ಸಲ್ಲುತ್ತದೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಯಶಸ್ವೀ ನಾಯಕ ಧೋನಿ ದಾಖಲೆಗಳೇನು ನೋಡೋಣ.

1 ಡ್ರಾ

61.53 ಶೇಕಡಾ ಗೆಲುವು

ಬಾರ್ಡರ್-ಗವಾಸ್ಕರ್ ಸರಣಿ ಯಶಸ್ವೀ ನಾಯಕ

ಎರಡನೇ ಸ್ಥಾನ ಮೈಕಲ್ ಕ್ಲಾರ್ಕ್ ಗೆ

ಧೋನಿ ನಂ.1

ಈ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಯಶಸ್ವೀ ನಾಯಕ ಎಂಬ ಶ್ರೇಯಸ್ಸು ಎಂ.ಎಸ್. ಧೋನಿಗೆ ಸಲ್ಲುತ್ತದೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಯಶಸ್ವೀ ನಾಯಕ ಧೋನಿ ದಾಖಲೆಗಳೇನು ನೋಡೋಣ.

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಸಜ್ಜು

Follow Us on :-