ಟೀಂ ಇಂಡಿಯಾ ಪರ ಸಿಕ್ಸರ್ ಕಿಂಗ್ ಎನಿಸಿಕೊಂಡವರು ಯುವರಾಜ್ ಸಿಂಗ್. ಅವರೀಗ ಮಾಜಿಯಾಗಿದ್ದಾರೆ. ಅವರ ಸ್ಥಾನಕ್ಕೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮುಂತಾದವರು ಬಂದಿದ್ದಾರೆ.
Photo credit:Twitterಹಾಲಿ ಆಟಗಾರರ ಪೈಕಿ ರೋಹಿತ್, ಸೂರ್ಯ ಕುಮಾರ್ ಸಿಕ್ಸರ್ ಸಿಡಿಸುವುದರಲ್ಲಿ ಟಾಪ್ ಕ್ರಿಕೆಟಿಗರು. ಇವರು ಬಿಗ್ ಹಿಟ್ಟರ್ ಗಳು ಎಂದೇ ಜನಪ್ರಿಯರು.
ಏಕದಿನ, ಟಿ20 ಕ್ರಿಕೆಟ್ ನಲ್ಲಿ ಪವರ್ ಪ್ಲೇಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿರುವ ಟೀಂ ಇಂಡಿಯಾ ಬ್ಯಾಟಿಗರು ಯಾರು ಎಂದು ನೋಡೋಣ.
ಏಕದಿನ, ಟಿ20 ಕ್ರಿಕೆಟ್ ನಲ್ಲಿ ಪವರ್ ಪ್ಲೇಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿರುವ ಟೀಂ ಇಂಡಿಯಾ ಬ್ಯಾಟಿಗರು ಯಾರು ಎಂದು ನೋಡೋಣ.