ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಎಂದು ಖ್ಯಾತರಾಗಿದ್ದು ಅವರು ಆರಂಭಿಕರಾಗಿ ವೃತ್ತಿ ಜೀವನ ಆರಂಭಿಸಿದ ಮೇಲೆ.
Photo credit:Twitterರೋಹಿತ್ ಶರ್ಮಾ ಪೂರ್ಣಪ್ರಮಾಣದಲ್ಲಿ ಟೀಂ ಇಂಡಿಯಾ ಆರಂಭಿಕರಾಗಿದ್ದು 2013 ರಲ್ಲಿ. ಇಂದಿಗೆ ಓಪನರ್ ಆಗಿ ರೋಹಿತ್ ವೃತ್ತಿ ಬದುಕಿಗೆ 10 ವರ್ಷಗಳಾಗಿವೆ.
ಆರಂಭಿಕರಾಗಿ ಅವರು ಮಾಡಿದ ದಾಖಲೆಗಳೇನು, ಸ್ಮರಣೀಯ ಇನಿಂಗ್ಸ್ ಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಆರಂಭಿಕರಾಗಿ ಅವರು ಮಾಡಿದ ದಾಖಲೆಗಳೇನು, ಸ್ಮರಣೀಯ ಇನಿಂಗ್ಸ್ ಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.