ಟೀಂ ಇಂಡಿಯಾ ಡಕೌಟ್ ದಾಖಲೆ

ಭಾರತ-ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಇನಿಂಗ್ಸ್ ನಲ್ಲಿ ಒಟ್ಟು ನಾಲ್ವರು ಬ್ಯಾಟಿಗರು ಡಕೌಟ್ ಆಗಿ ಬೇಡದ ದಾಖಲೆ ಮಾಡಿತು.

Photo credit:Twitter

ಏಕದಿನದಲ್ಲಿ ಒಟ್ಟು ಆರನೇ ಬಾರಿ ನಾಲ್ವರು ಡಕೌಟ್

ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ನಿರ್ಗಮಿಸಿದವರು.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ

ಇದಕ್ಕೂ ಮೊದಲು ಭಾರತ ಐದು ಬಾರಿ ನಾಲ್ವರು ಡಕೌಟ್ ಆದ ಅವಮಾನ ಅನುಭವಿಸಿತ್ತು. ಭಾರತದ ಡಕೌಟ್ ಅವಮಾನದ ಹಿನ್ನೆಲೆ ಇಲ್ಲಿದೆ.

2017 ರಲ್ಲಿ ಲಂಕಾ ವಿರುದ್ಧ ಕೊನೆಯ ಬಾರಿ

1995 ರಲ್ಲಿ ಪಾಕ್ ವಿರುದ್ಧ ಮೊದಲ ಬಾರಿ

1997 ರಲ್ಲಿ ಪಾಕ್ ವಿರುದ್ಧ

2009 ರಲ್ಲಿ ಆಸ್ಟ್ರೇಲಿಯಾ ವಿರುದ್ಧ

2011 ರಲ್ಲಿ ಆಫ್ರಿಕಾ ವಿರುದ್ಧ

ಇದಕ್ಕೂ ಮೊದಲು ಭಾರತ ಐದು ಬಾರಿ ನಾಲ್ವರು ಡಕೌಟ್ ಆದ ಅವಮಾನ ಅನುಭವಿಸಿತ್ತು. ಭಾರತದ ಡಕೌಟ್ ಅವಮಾನದ ಹಿನ್ನೆಲೆ ಇಲ್ಲಿದೆ.

ಬಾವನ ಮದುವೆಯಲ್ಲಿ ರೋಹಿತ್ ಶರ್ಮಾ ಮಸ್ತಿ

Follow Us on :-