ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾವನ ಮದುವೆಯ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿರಲಿಲ್ಲ.
ಪತ್ನಿ ರಿತಿಕಾ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ರೋಹಿತ್ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದರು.
ತಮ್ಮ ಬಾವನ ಮದುವೆಯಲ್ಲಿ ಕುಟುಂಬದವರ ಜೊತೆ ರೋಹಿತ್ ಶರ್ಮಾ ಮಸ್ತಿ ಮಾಡಿದ್ದು, ಈ ಫೋಟೋಗಳು ಇಲ್ಲಿವೆ.