ಡಬ್ಲ್ಯುಪಿಎಲ್ ಕೂಟದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಕೊನೆಗೂ ಯುಪಿ ವಾರಿಯರ್ಸ್ ವಿರುದ್ಧ ಮೊದಲ ಗೆಲುವು ಕಂಡಿದೆ.
Photo credit:Twitterಸತತ ಐದು ಸೋಲಿನಿಂದ ಕಂಗೆಟ್ಟಿದ್ದ ಆರ್ ಸಿಬಿ ಮಹಿಳೆಯರಲ್ಲಿ ನಿನ್ನೆ ಹೊಸ ಶಕ್ತಿ ಬಂದಂತಾಗಿತ್ತು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ ಆಗಮನ.
ನಿನ್ನೆಯ ಪಂದ್ಯಕ್ಕೆ ಮುನ್ನ ಆರ್ ಸಿಬಿ ಮಹಿಳಾ ಪಾಳಯಕ್ಕೆ ಬಂದಿದ್ದ ಕೊಹ್ಲಿ ಆಟಗಾರರಿಗೆ ಕಿವಿಮಾತು ಹೇಳಿ ಚೆನ್ನಾಗಿ ಆಡುವಂತೆ ಉತ್ಸಾಹ ತುಂಬಿದ್ದಾರೆ.
ನಿನ್ನೆಯ ಪಂದ್ಯಕ್ಕೆ ಮುನ್ನ ಆರ್ ಸಿಬಿ ಮಹಿಳಾ ಪಾಳಯಕ್ಕೆ ಬಂದಿದ್ದ ಕೊಹ್ಲಿ ಆಟಗಾರರಿಗೆ ಕಿವಿಮಾತು ಹೇಳಿ ಚೆನ್ನಾಗಿ ಆಡುವಂತೆ ಉತ್ಸಾಹ ತುಂಬಿದ್ದಾರೆ.