ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ನಲ್ಲಿ ಕೋಟಿ ಕೋಟಿ ದುಡಿದರೂ ಅಷ್ಟಕ್ಕೇ ಸುಮ್ಮನಾಗಿಲ್ಲ. ಹೆಚ್ಚಿನ ಕ್ರಿಕೆಟಿಗರು ತಮ್ಮದೇ ಆದ ಬ್ಯುಸಿನೆಸ್ ಮಾಡಿಕೊಂಡು ನಿವೃತ್ತಿಯ ಬಳಿಕದ ಜೀವನವನ್ನೂ ಭದ್ರ ಮಾಡಿಕೊಂಡಿದ್ದಾರೆ.
Photo credit:Twitterಹೆಚ್ಚಿನವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೆಲವರು ಯಶಸ್ವಿಯಾದರೆ ಮತ್ತೆ ಕೆಲವರು ಕೈ ಸುಟ್ಟುಕೊಂಡಿದ್ದಾರೆ.
ಹೋಟೆಲ್ ಉದ್ಯಮಿಗಳಾಗಿರುವ ಮತ್ತು ಈ ಹಿಂದೆ ಹೋಟೆಲ್ ಮಾಲಿಕರಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು ನೋಡೋಣ.
ಹೋಟೆಲ್ ಉದ್ಯಮಿಗಳಾಗಿರುವ ಮತ್ತು ಈ ಹಿಂದೆ ಹೋಟೆಲ್ ಮಾಲಿಕರಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು ನೋಡೋಣ.