ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.
Photo credit:Twitterಬಿಸಿಸಿಐ ಇತ್ತೀಚೆಗಷ್ಟೇ ತನ್ನ ಕ್ರಿಕೆಟಿಗರ ಸಮವಸ್ತ್ರದ ಪ್ರಾಯೋಜಕತ್ವದ ಒಪ್ಪಂದವನ್ನು ಆಡಿಡಾಸ್ ಕಂಪನಿಯೊಂದಿಗೆ ಮಾಡಿಕೊಂಡಿದೆ.
ಹೀಗಾಗಿ ಈ ಟೂರ್ನಿಯಿಂದ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸಮವಸ್ತ್ರದ ವಿನ್ಯಾಸ ಬದಲಾಗಿದೆ. ಟೆಸ್ಟ್ ಸಮವಸ್ತ್ರದಲ್ಲಿ ಯಾವ ಕ್ರಿಕೆಟಿಗರು ಹೇಗೆ ಕಾಣಿಸುತ್ತಿದ್ದಾರೆ ನೀವೇ ನೋಡಿ.
ಹೀಗಾಗಿ ಈ ಟೂರ್ನಿಯಿಂದ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸಮವಸ್ತ್ರದ ವಿನ್ಯಾಸ ಬದಲಾಗಿದೆ. ಟೆಸ್ಟ್ ಸಮವಸ್ತ್ರದಲ್ಲಿ ಯಾವ ಕ್ರಿಕೆಟಿಗರು ಹೇಗೆ ಕಾಣಿಸುತ್ತಿದ್ದಾರೆ ನೀವೇ ನೋಡಿ.