ಐಪಿಎಲ್ ನಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆಧಿಪತ್ಯ ಸಾಧಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ ಚೆನ್ನೈ ಐದನೇ ಬಾರಿಗೆ ಚಾಂಪಿಯನ್ ಆಯಿತು.
Photo credit:Twitterಒತ್ತಡದಲ್ಲಿದ್ದ ಚೆನ್ನೈಗೆ ಗೆಲುವು ಕೊಡಿಸಿದ್ದು ರವೀಂದ್ರ ಜಡೇಜಾ. ಕೊನೆಯ ಎರಡು ಎಸೆತದಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಗಳೊಂದಿಗೆ ಚೆನ್ನೈ ಗೆಲುವು ಸಾಧ್ಯವಾಗಿಸಿದರು.
ಚೆನ್ನೈ ಗೆಲುವಿನ ಬಳಿಕ ರವೀಂದ್ರ ಜಡೇಜಾರನ್ನು ಎತ್ತಿಕೊಂಡು ಚಿಕ್ಕಮಗುವಿನಂತೆ ಧೋನಿ ಬಿಕ್ಕಿ ಬಿಕ್ಕಿ ಅತ್ತರು. ಅವರು ಈ ಐಪಿಎಲ್ ಗೆಲುವಿನ ಬಳಿಕ ತೀರಾ ಭಾವುಕರಾದಂತೆ ಕಂಡುಬಂದರು.
ಚೆನ್ನೈ ಗೆಲುವಿನ ಬಳಿಕ ರವೀಂದ್ರ ಜಡೇಜಾರನ್ನು ಎತ್ತಿಕೊಂಡು ಚಿಕ್ಕಮಗುವಿನಂತೆ ಧೋನಿ ಬಿಕ್ಕಿ ಬಿಕ್ಕಿ ಅತ್ತರು. ಅವರು ಈ ಐಪಿಎಲ್ ಗೆಲುವಿನ ಬಳಿಕ ತೀರಾ ಭಾವುಕರಾದಂತೆ ಕಂಡುಬಂದರು.