ಟೀಂ ಇಂಡಿಯಾ ಕ್ರಿಕೆಟಿಗರು ಫಿಟ್ನೆಸ್ ಗೆ ಎಷ್ಟು ಪ್ರಾಮುಖ್ಯ ಕೊಡುತ್ತಾರೋ ಅದೇ ರೀತಿ ಕಟ್ಟು ನಿಟ್ಟಿನ ಆಹಾರ ಅಭ್ಯಾಸಗಳನ್ನೂ ರೂಢಿಸಿಕೊಂಡಿದ್ದಾರೆ.
ಕೆಲವು ಕ್ರಿಕೆಟಿಗರು ಫಿಟ್ ಆಗಿರಲು ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರವಿದ್ದಾರೆ.
ಮದ್ಯ ಸೇವಿಸದ ಯಾವುದೇ ದುರಾಭ್ಯಾ ಸಗಳನ್ನು ಹೊಂದಿರದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು ನೋಡೋಣ.