2022 ರ ವರ್ಷ ಟೀಂ ಇಂಡಿಯಾಗೆ ಹೊಸ ತಾರೆಗಳನ್ನು ತಂದು ಕೊಟ್ಟಿದೆ. ಈ ವರ್ಷ ಕ್ಲಿಕ್ ಆದ ಕೆಲವು ಯುವ ಕ್ರಿಕೆಟಿಗರು ಶತಕ ಸಿಡಿಸಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಈ ವರ್ಷ ಸ್ಥಿರ ಫಾರ್ಮ್ ಪ್ರದರ್ಶಿಸಿದವರು ಸೂರ್ಯಕುಮಾರ್ ಯಾದವ್. ಸೀಮಿತ ಓವರ್ ಗಳ ಪಂದ್ಯದ ಸ್ಥಿರ ಸದಸ್ಯರಾಗಿರುವ ಸೂರ್ಯ ಈ ವರ್ಷ 2 ಶತಕ ಗಳಿಸಿದ್ದಾರೆ.
ಉಳಿದಂತೆ ಇಶಾನ್ ಕಿಶನ್ ದ್ವಿಶತಕ, ಶುಬ್ನಂ ಗಿಲ್, ಚೇತೇಶ್ವರ ಪೂಜಾರ, ದೀಪಕ್ ಹೂಡಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಸೇರಿದಂತೆ ಅನೇಕರು ಶತಕ ಸಿಡಿಸಿದ್ದಾರೆ. ಈ ವರ್ಷ ಶತಕ ಸಿಡಿಸಿದವರ ಲಿಸ್ಟ್ ಇಲ್ಲಿದೆ.