ಟೀಂ ಇಂಡಿಯಾ ಈ ವರ್ಷ ಟೆಸ್ಟ್ ಸರಣಿ ಆಡಿದ್ದು ಕಡಿಮೆ. ಆದರೂ ಆಡಿದ ಸರಣಿಗಳಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ್ದು ರಿಷಬ್ ಪಂತ್.
Photo credit:Twitterರಿಷಬ್ ಪಂತ್ ಸೀಮಿತ ಓವರ್ ಗಳಲ್ಲಿ ರನ್ ಗಳಿಸಿದ್ದು ಕಡಿಮೆ. ಈ ವರ್ಷ ಸೀಮಿತ ಓವರ್ ಗಳಲ್ಲಿ ಕಳಪೆ ಫಾರ್ಮ್ ನಿಂದ ಭಾರೀ ಟೀಕೆಗೊಳಗಾಗಿದ್ದಾರೆ.
ಆದರೆ ಟೆಸ್ಟ್ ಪಂದ್ಯದಲ್ಲಿ ಅವರ ಖದರೇ ಬೇರೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ 2022 ರಲ್ಲಿ ಟೀಂ ಇಂಡಿಯಾ ಟಾಪ್ ರನ್ನರ್ ಎಂಬ ಖ್ಯಾತಿ ರಿಷಬ್ ಪಂತ್ ರದ್ದಾಗಿದೆ.
ಆದರೆ ಟೆಸ್ಟ್ ಪಂದ್ಯದಲ್ಲಿ ಅವರ ಖದರೇ ಬೇರೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ 2022 ರಲ್ಲಿ ಟೀಂ ಇಂಡಿಯಾ ಟಾಪ್ ರನ್ನರ್ ಎಂಬ ಖ್ಯಾತಿ ರಿಷಬ್ ಪಂತ್ ರದ್ದಾಗಿದೆ.