ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕಳಪೆ ಫಾರ್ಮ್ ನಿಂದಾಗಿ ಭಾರೀ ಟೀಕೆಗೊಳಗಾಗಿದ್ದಾರೆ. ಇದೀಗ ಮುಕ್ತಾಯಗೊಂಡ ಬಾಂಗ್ಲಾ ಸರಣಿಯಲ್ಲೂ ಅವರ ಕಳಪೆ ಫಾರ್ಮ್ ಮುಂದುವರಿದಿದೆ.
Photo credit:Twitterಕೇವಲ ಬಾಂಗ್ಲಾದೇಶ ಸರಣಿ ಮಾತ್ರವಲ್ಲ, ಇದಕ್ಕೂ ಮೊದಲು ನಡೆದ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರಾಹುಲ್ ಕಳಪೆ ರನ್ ಸಾಧನೆ ತೋರಿದ್ದರು.
ಕಳೆದ ಏಳು ಟೆಸ್ಟ್ ಇನಿಂಗ್ಸ್ ಗಳಲ್ಲಿ ರಾಹುಲ್ ರನ್ 25 ರ ಗಡಿ ದಾಟಿಲ್ಲ. ಅವರ ಏಳು ಇನಿಂಗ್ಸ್ ಗಳಲ್ಲಿ ರನ್ ಎಷ್ಟು ಎಂಬ ವಿವರ ಇಲ್ಲಿದೆ ನೋಡಿ.
ಕಳೆದ ಏಳು ಟೆಸ್ಟ್ ಇನಿಂಗ್ಸ್ ಗಳಲ್ಲಿ ರಾಹುಲ್ ರನ್ 25 ರ ಗಡಿ ದಾಟಿಲ್ಲ. ಅವರ ಏಳು ಇನಿಂಗ್ಸ್ ಗಳಲ್ಲಿ ರನ್ ಎಷ್ಟು ಎಂಬ ವಿವರ ಇಲ್ಲಿದೆ ನೋಡಿ.