ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಯಶಸ್ವೀ ಬ್ಯಾಟಿಗ ಎಂಬ ಖ್ಯಾತಿ ಸಚಿನ್ ತೆಂಡುಲ್ಕರ್ ರದ್ದು.
Photo credit:Twitterಈ ಸರಣಿಯಲ್ಲಿ ಭಾರತವೇ ಮೇಲುಗೈ ಹೊಂದಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಜೊತೆಗೆ ಅತೀ ಹೆಚ್ಚು ಸರಣಿ ಗೆದ್ದ ದಾಖಲೆಯೂ ಭಾರತದ್ದೇ ಆಗಿದೆ.
ಸಚಿನ್ ತೆಂಡುಲ್ಕರ್ ಈ ಸರಣಿಯಲ್ಲಿ ಮೂರು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಸರಣಿಯಲ್ಲಿ ಸಚಿನ್ ದಾಖಲೆಗಳೇನು ನೋಡೋಣ.
ಸಚಿನ್ ತೆಂಡುಲ್ಕರ್ ಈ ಸರಣಿಯಲ್ಲಿ ಮೂರು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಸರಣಿಯಲ್ಲಿ ಸಚಿನ್ ದಾಖಲೆಗಳೇನು ನೋಡೋಣ.