ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ. ಮಹಿಳಾ ಕ್ರಿಕೆಟ್ ನ್ನೂ ಜನ ನೋಡುವಂತೆ ಮಾಡಿದ ಹೀರೋಯಿನ್ ಸ್ಮೃತಿ.
Photo credit:Twitterಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಅವರು ಮನಮೋಹಕ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ತಂಡವನ್ನೂ ಗೆಲ್ಲಿಸಿಕೊಟ್ಟಿದ್ದಾರೆ.
ಏಕದಿನ, ಟಿ20, ಟೆಸ್ಟ್ ಮೂರೂ ಫಾರ್ಮ್ಯಾಟ್ ಗಳಲ್ಲೂ ಅಬ್ಬರದ ಬ್ಯಾಟಿಂಗ್ ನಡೆಸಿ ವಿರಾಟ್ ಕೊಹ್ಲಿಯನ್ನು ನೆನಪಿಸುವ ಸ್ಮೃತಿ ಮಂಧನಾ ಮಹಿಳಾ ಕ್ರಿಕೆಟ್ ನ ಅಪರೂಪದ ಆಟಗಾರ್ತಿ.
ಏಕದಿನ, ಟಿ20, ಟೆಸ್ಟ್ ಮೂರೂ ಫಾರ್ಮ್ಯಾಟ್ ಗಳಲ್ಲೂ ಅಬ್ಬರದ ಬ್ಯಾಟಿಂಗ್ ನಡೆಸಿ ವಿರಾಟ್ ಕೊಹ್ಲಿಯನ್ನು ನೆನಪಿಸುವ ಸ್ಮೃತಿ ಮಂಧನಾ ಮಹಿಳಾ ಕ್ರಿಕೆಟ್ ನ ಅಪರೂಪದ ಆಟಗಾರ್ತಿ.