ಶುಬ್ಮನ್ ಗಿಲ್ ಈ ವರ್ಷ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.
Photo credit:Twitterಏಕದಿನ, ಟಿ20 ಬಳಿಕ ಇದೀಗ ಶುಬ್ಮನ್ ಗೆ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ನಲ್ಲಿ ಅವಕಾಶ ಸಿಕ್ಕಿತ್ತು.
ಇದನ್ನು ಸರಿಯಾಗಿ ಬಳಸಿಕೊಂಡ ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಅವರ ಶತಕದ ಇನಿಂಗ್ಸ್ ನ ವೈಭವ ಇಲ್ಲಿದೆ ನೋಡಿ.
ಇದನ್ನು ಸರಿಯಾಗಿ ಬಳಸಿಕೊಂಡ ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಅವರ ಶತಕದ ಇನಿಂಗ್ಸ್ ನ ವೈಭವ ಇಲ್ಲಿದೆ ನೋಡಿ.