ಡಬ್ಲ್ಯುಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ನಾಲ್ಕನೇ ಸೋಲು ಕಂಡಿದೆ. ಇದುವರೆಗೆ ಗೆಲುವು ಮರೀಚಿಕೆಯಾಗಿದೆ.
Photo credit:Twitterಇದು ನಾಯಕಿ ಸ್ಮೃತಿ ಮಂಧನಾಗೆ ತೀವ್ರ ನಿರಾಸೆ ತಂದಿದೆ. ಸ್ಟಾರ್ ಬ್ಯಾಟಿಗರೆಂಬ ಖ್ಯಾತಿಯಿದ್ದರೂ ಸ್ಮೃತಿಗೆ ನಾಯಕರಾಗಿ ಯಶಸ್ಸು ಸಿಕ್ಕಿಲ್ಲ.
ಇದರಿಂದ ಅವರು ತಮ್ಮ ತಂಡದ ಸೋಲಿಗೆ ತಾವೇ ಹೊಣೆ ಎಂದು ಬೇಸರ ಹೊರಹಾಕಿದ್ದಾರೆ. ಸ್ಮೃತಿ ಮಂಧನಾ ನೋವಿನ ಕ್ಷಣಗಳು ಇಲ್ಲಿವೆ.
ಇದರಿಂದ ಅವರು ತಮ್ಮ ತಂಡದ ಸೋಲಿಗೆ ತಾವೇ ಹೊಣೆ ಎಂದು ಬೇಸರ ಹೊರಹಾಕಿದ್ದಾರೆ. ಸ್ಮೃತಿ ಮಂಧನಾ ನೋವಿನ ಕ್ಷಣಗಳು ಇಲ್ಲಿವೆ.