ಲಂಕಾ ಸರಣಿಗೆ ಟೀಂ ಇಂಡಿಯಾ ಸೀನಿಯರ್ಸ್

ಭಾರತ ಮತ್ತು ಶ್ರೀಲಂಕಾ ನಡುವೆ ಟಿ20 ಸರಣಿ ಬಳಿಕ ಇದೀಗ ಏಕದಿನ ಸರಣಿಗೆ ಉಭಯ ತಂಡಗಳು ಸಜ್ಜಾಗಿವೆ. ರೋಹಿತ್ ಶರ್ಮಾ ನಾಯಕರಾಗಿದ್ದಾರೆ.

Photo credit:Twitter

ಬಾಂಗ್ಲಾದೇಶ ಸರಣಿಯಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ

ಈ ಸರಣಿಗೆ ಟೀಂ ಇಂಡಿಯಾ ಸೀನಿಯರ್ ಆಟಗಾರರು ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗುತ್ತಿದ್ದಾರೆ.

ತಂಡಕ್ಕೆ ವಾಪಸಾಗುತ್ತಿರುವ ಕ್ಯಾಪ್ಟನ್ ರೋಹಿತ್

ಜಸ್ಪ್ರೀತ್ ಬುಮ್ರಾ ಹಲವು ತಿಂಗಳುಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. ರೋಹಿತ್ ಕೂಡಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದಿದ್ದಾರೆ.

ವಿರಾಟ್ ಕೊಹ್ಲಿಗೆ ಟಿ20 ಸರಣಿಯಿಂದ ವಿಶ್ರಾಂತಿ

ಕೆಎಲ್ ರಾಹುಲ್ ಕೂಡಾ ಬ್ರೇಕ್ ಪಡೆದಿದ್ದರು

ಬೆನ್ನು ನೋವಿನಿಂದ ಚೇತರಿಸಿಕೊಳ್ಳದ ಜಸ್ಪ್ರೀತ್ ಬುಮ್ರಾ

ಸೆಪ್ಟೆಂಬರ್ ನಿಂದ ಕ್ರಿಕೆಟ್ ಆಡಿಲ್ಲ

ಸೀನಿಯರ್ಸ್ ಮೇಲೆ ಕಣ್ಣು

ಜಸ್ಪ್ರೀತ್ ಬುಮ್ರಾ ಹಲವು ತಿಂಗಳುಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. ರೋಹಿತ್ ಕೂಡಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಟಾಪ್ 8 ರನ್ ಸರದಾರರು

Follow Us on :-