ಏಕದಿನ ಕ್ರಿಕೆಟ್ ನಲ್ಲಿ ಅನೇಕ ಅಪರೂಪದ ದಾಖಲೆ ಮಾಡಿದವರಿದ್ದಾರೆ. ಅದರಲ್ಲೂ ಏಕದಿನ ಫಾರ್ಮ್ಯಾಟ್ ನ ಸ್ಪೆಷಲಿಸ್ಟ್ ಬ್ಯಾಟಿಗರೂ ಇದ್ದರು.
Photo credit:Twitterಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟಿಗರ ಪಟ್ಟಿಯಲ್ಲಿ ಮೊದಲ ಸ್ಥಾನ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರದ್ದು.
ಸಚಿನ್ ಜಾಗತಿಕವಾಗಿ ನಂ.1 ಸ್ಥಾನದಲ್ಲಿದ್ದರೆ, ಕುಮಾರ್ ಸಂಗಕ್ಕಾರ ಎರಡನೇ, ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್ ನ ಗರಿಷ್ಠ ರನ್ ಸರದಾರರ ಪಟ್ಟಿ ಇಲ್ಲಿದೆ.
ಸಚಿನ್ ಜಾಗತಿಕವಾಗಿ ನಂ.1 ಸ್ಥಾನದಲ್ಲಿದ್ದರೆ, ಕುಮಾರ್ ಸಂಗಕ್ಕಾರ ಎರಡನೇ, ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್ ನ ಗರಿಷ್ಠ ರನ್ ಸರದಾರರ ಪಟ್ಟಿ ಇಲ್ಲಿದೆ.