ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಅವತಾರಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನದಲ್ಲಿ ಶತಕ ಸಿಡಿಸಿದ್ದಾರೆ.
Photo credit:Twitterಕಳೆದ 51 ಇನಿಂಗ್ಸ್ ಗಳಲ್ಲಿ ರೋಹಿತ್ ಶತಕ ಗಳಿಸಿರಲಿಲ್ಲ. ಕೊನೆಗೂ ಈಗ ಶತಕದ ಬರ ನೀಗಿಸಿಕೊಂಡಿದ್ದಾರೆ. ಇದು ಏಕದಿನಗಳಲ್ಲಿ ಅವರ 30 ನೇ ಶತಕವಾಗಿತ್ತು.
ಒಟ್ಟು 85 ಎಸೆತ ಎದುರಿಸಿದ ರೋಹಿತ್ ಶರ್ಮಾ 6 ಸಿಕ್ಸರ್, 9 ಬೌಂಡರಿ ಸಹಿತ 101 ರನ್ ಗಳಿಸಿ ಬೌಲ್ಡ್ ಔಟ್ ಆದರು.
ಒಟ್ಟು 85 ಎಸೆತ ಎದುರಿಸಿದ ರೋಹಿತ್ ಶರ್ಮಾ 6 ಸಿಕ್ಸರ್, 9 ಬೌಂಡರಿ ಸಹಿತ 101 ರನ್ ಗಳಿಸಿ ಬೌಲ್ಡ್ ಔಟ್ ಆದರು.