ಕೆಎಲ್ ರಾಹುಲ್, ಅಥಿಯಾ ಮದುವೆ ಫೋಟೋಗಳು

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಬಹುಕಾಲದ ಗೆಳತಿ ಅಥಿಯಾ ಶೆಟ್ಟಿಯನ್ನು ವರಿಸಿದ್ದಾರೆ. ಮುಂಬೈನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.

Photo credit:Twitter

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಹುಲ್, ಅಥಿಯಾ

ಮುಂಬೈನ ಖಂಡಾಲದಲ್ಲಿರುವ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ಮದುವೆ ಕಾರ್ಯಕ್ರಮಗಳು ನೆರವೇರಿತ್ತು. ಸೆಲೆಬ್ರಿಟಿಗಳು, ಫ್ಯಾನ್ಸ್ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಕ್ರಿಕೆಟಿಗನ ವರಸಿದ ನಟಿ

ಮದುವೆ ಬಳಿಕ ಕೆಎಲ್ ರಾಹುಲ್, ಅಥಿಯಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನವ ಜೋಡಿಯ ಫೋಟೋ ಗ್ಯಾಲರಿ ಇಲ್ಲಿದೆ.

ಮತ್ತೊಂದು ಬಾಲಿವುಡ್, ಕ್ರಿಕೆಟ್ ಜೋಡಿ

ಲೆಹಂಗಾ, ಶೆರ್ವಾನಿ ತೊಟ್ಟು ಮಿಂಚಿದ ಜೋಡಿ

ಪ್ರೀತಿಗೆ ಬಿತ್ತು ಅಧಿಕೃತ ಮುದ್ರೆ

ಅಗ್ನಿ ಸಾಕ್ಷಿಯಾಗಿ ಕೈ ಹಿಡಿದ ರಾಹುಲ್

ಮಾಧ್ಯಿಮಗಳಿಗೆ ಪೋಸ್

ಮದುವೆ ಬಳಿಕ ಕೆಎಲ್ ರಾಹುಲ್, ಅಥಿಯಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನವ ಜೋಡಿಯ ಫೋಟೋ ಗ್ಯಾಲರಿ ಇಲ್ಲಿದೆ.

ಅಥಿಯಾ ಶೆಟ್ಟಿ ಆಸ್ತಿ ಮೌಲ್ಯವೆಷ್ಟು?

Follow Us on :-