ಅಥಿಯಾ ಶೆಟ್ಟಿ ಆಸ್ತಿ ಮೌಲ್ಯವೆಷ್ಟು?

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ಇಂದು ಶಾಸ್ತ್ರೋಸ್ತ್ರಕವಾಗಿ ನೆರವೇರಲಿದೆ.

Photo credit:Twitter

30 ವರ್ಷದ ಅಥಿಯಾ ಶೆಟ್ಟಿ

ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಪುತ್ರಿಯೂ ಆಗಿರುವ ನಟಿ ಅಥಿಯಾ ಶೆಟ್ಟಿ ಇದುವರೆಗೆ ನಾಲ್ಕು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ ವಿದ್ಯಾರ್ಥಿ

30 ವರ್ಷದ ಅಥಿಯಾ ಶೆಟ್ಟಿ ಈಗ ಕೆಎಲ್ ರಾಹುಲ್ ಕೈ ಹಿಡಿಯುತ್ತಿದ್ದಾರೆ. ಅಥಿಯಾ ಒಟ್ಟು ಆಸ್ತಿ ಮೌಲ್ಯ ಮತ್ತು ಒಂದು ಸಿನಿಮಾಗೆ ಅವರು ಪಡೆಯುವ ಸಂಭಾವನೆ ವಿವರ ಇಲ್ಲಿದೆ.

ಸುನಿಲ್ ಶೆಟ್ಟಿ ಮುದ್ದಿನ ಮಗಳು

ಮುಂಬೈನಲ್ಲೇ ಹುಟ್ಟಿ ಬೆಳೆದ ಅಥಿಯಾ

ನಾಲ್ಕು ಸಿನಿಮಾಗಳಲ್ಲಿ ಅಭಿನಯ

ಒಟ್ಟು ಆಸ್ತಿ ಮೌಲ್ಯ ಅಂದಾಜು 30 ಕೋಟಿ

ಒಂದು ಸಿನಿಮಾಗೆ 4-5 ಕೋಟಿ ಸಂಭಾವನೆ

30 ವರ್ಷದ ಅಥಿಯಾ ಶೆಟ್ಟಿ ಈಗ ಕೆಎಲ್ ರಾಹುಲ್ ಕೈ ಹಿಡಿಯುತ್ತಿದ್ದಾರೆ. ಅಥಿಯಾ ಒಟ್ಟು ಆಸ್ತಿ ಮೌಲ್ಯ ಮತ್ತು ಒಂದು ಸಿನಿಮಾಗೆ ಅವರು ಪಡೆಯುವ ಸಂಭಾವನೆ ವಿವರ ಇಲ್ಲಿದೆ.

ಕೆಎಲ್ ರಾಹುಲ್, ಅಥಿಯಾ ಮದುವೆ ವಿಶೇಷತೆಗಳು

Follow Us on :-