ಕೆಎಲ್ ರಾಹುಲ್, ಅಥಿಯಾ ಮದುವೆ ವಿಶೇಷತೆಗಳು

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ಇಂದು ಶಾಸ್ತ್ರೋಸ್ತ್ರಕವಾಗಿ ನೆರವೇರಲಿದೆ.

Photo credit:Twitter

21 ರಿಂದ ಮದುವೆ ಕಾರ್ಯಕ್ರಮ ಶುರು

ಮುಂಬೈನ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ಕಾರ್ಯಕ್ರಮ

ಈ ಮದುವೆ ಬಗ್ಗೆ ಕೆಲವು ಮಾಹಿತಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಾಹುಲ್ ,ಅಥಿಯಾ ಮದುವೆ ವಿಶೇಷತೆಗಳೇನು ನೋಡೋಣ.

ಸಂಗೀತ್, ಮೆಹಂದಿ ಕಾರ್ಯಕ್ರಮ

ರಾಹುಲ್, ಅಥಿಯಾ ಕುಟುಂಬಸ್ಥರು ಭಾಗಿ

ಪ್ರಮುಖ ಡಿಸೈನರ್ ಗಳಿಂದ ವಸ್ತ್ರ ವಿನ್ಯಾಸ

ಮಿಕಾ ಸಿಂಗ್ ಸಂಗೀತ

ಫೋನ್ ಬಳಸುವಂತಿಲ್ಲ

ಈ ಮದುವೆ ಬಗ್ಗೆ ಕೆಲವು ಮಾಹಿತಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಾಹುಲ್ ,ಅಥಿಯಾ ಮದುವೆ ವಿಶೇಷತೆಗಳೇನು ನೋಡೋಣ.

ಕೆಎಲ್ ರಾಹುಲ್, ಅಥಿಯಾ ಮದುವೆ ಅತಿಥಿಗಳು

Follow Us on :-