ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ಇಂದು ಶಾಸ್ತ್ರೋಸ್ತ್ರಕವಾಗಿ ನೆರವೇರಲಿದೆ.
Photo credit:Twitterಮುಂಬೈನ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಮದುವೆಗೆ ಆಗಮಿಸಲಿರುವ ವಿವಿಐಪಿ ಅತಿಥಿಗಳ ಲಿಸ್ಟ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕ್ರಿಕೆಟಿಗರು, ಬಾಲಿವುಡ್ ತಾರೆಯರು ಒಳಗೊಂಡಿದ್ದಾರೆ. ಅತಿಥಿಗಳು ಯಾರೆಂದು ನೋಡೋಣ.
ಮದುವೆಗೆ ಆಗಮಿಸಲಿರುವ ವಿವಿಐಪಿ ಅತಿಥಿಗಳ ಲಿಸ್ಟ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕ್ರಿಕೆಟಿಗರು, ಬಾಲಿವುಡ್ ತಾರೆಯರು ಒಳಗೊಂಡಿದ್ದಾರೆ. ಅತಿಥಿಗಳು ಯಾರೆಂದು ನೋಡೋಣ.