ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಬೀಡು ಬೀಸಾದ ಬ್ಯಾಟಿಂಗ್ ಗೆ ಹೆಸರು ವಾಸಿ. ಇದರಿಂದ ತಂಡಕ್ಕೆ ಲಾಭವಾದರೂ ಕೆಲವೊಮ್ಮೆ ಅವರಿಗೇ ಮುಳುವಾಗಿದೆ.
Photo credit:Twitterಟೆಸ್ಟ್ ಕ್ರಿಕೆಟ್ ನಲ್ಲೂ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ರಿಷಬ್ ಹಲವು ಬಾರಿ ತಂಡವನ್ನು ಸಂಕಷ್ಟದಿಂದ ಕಾಪಾಡಿದ್ದಾರೆ. ಆದರೆ ಆರನೇ ಬಾರಿ ನರ್ವಸ್ ನೈಂಟಿಗೆ ಔಟಾಗಿ ದಾಖಲೆ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 93 ರನ್ ಗೆ ಔಟಾಗುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು ಆರನೇ ಬಾರಿಗೆ ನರ್ವಸ್ ನೈಂಟಿಗೆ ಔಟಾಗಿ ದಾಖಲೆ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 93 ರನ್ ಗೆ ಔಟಾಗುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು ಆರನೇ ಬಾರಿಗೆ ನರ್ವಸ್ ನೈಂಟಿಗೆ ಔಟಾಗಿ ದಾಖಲೆ ಮಾಡಿದ್ದಾರೆ.