ಎಂ.ಎಸ್. ಧೋನಿ ಟೀಂ ಇಂಡಿಯಾ ಕಂಡ ಅದ್ಭುತ ವಿಕೆಟ್ ಕೀಪರ್ ಬ್ಯಾಟಿಗ, ನಾಯಕ. ಅವರು ವೃತ್ತಿ ಜೀವನಕ್ಕೆ ಕಾಲಿಟ್ಟು ಇಂದಿಗೆ 18 ವರ್ಷಗಳಾಗಿವೆ.
Photo credit:Twitterಈ ಸಂದರ್ಭದಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಟಗಾರನಾಗಿ, ನಾಯಕನಾಗಿ ಮಾಡಿದ ಅಪರೂಪದ ದಾಖಲೆಗಳ ವಿವರಗಳನ್ನು ನೋಡೋಣ.
ಭಾರತಕ್ಕೆ ಎರಡು ವಿಶ್ವಕಪ್ ಸೇರಿದಂತೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡ ಅಪರೂಪದ ನಾಯಕ ಧೋನಿ. ಅವರ ವೈಯಕ್ತಿಕ ದಾಖಲೆಯೂ ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಸೇರಿಸಿದೆ.
ಭಾರತಕ್ಕೆ ಎರಡು ವಿಶ್ವಕಪ್ ಸೇರಿದಂತೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡ ಅಪರೂಪದ ನಾಯಕ ಧೋನಿ. ಅವರ ವೈಯಕ್ತಿಕ ದಾಖಲೆಯೂ ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಸೇರಿಸಿದೆ.