ರವೀಂದ್ರ ಜಡೇಜಾ ಕಮ್ ಬ್ಯಾಕ್ ಜರ್ನಿ

ಶಸ್ತ್ರಚಿಕಿತ್ಸೆಗೊಳಗಾಗಿ ಸುಮಾರು 4-5 ತಿಂಗಳಿನಿಂದ ಕ್ರಿಕೆಟ್ ನಿಂದಲೇ ದೂರವಿದ್ದು ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದಾಗ ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡುವುದು ಸುಲಭದ ಮಾತಲ್ಲ.

Photo credit:Twitter

5 ತಿಂಗಳ ಬಳಿಕ ಕ್ರಿಕೆಟ್ ಕಣಕ್ಕೆ

ಅದನ್ನು ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲೇ ಮಾಡಿ ತೋರಿಸಿದ್ದಾರೆ. ಬಹಳ ದಿನಗಳ ನಂತರ ಕಮ್ ಬ್ಯಾಕ್ ಮಾಡಿದ ಜಡೇಜಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿದರು.

ಮೊದಲು ರಣಜಿ ಆಡಿದ್ದ ಜಡೇಜಾ

ಆಸ್ಟ್ರೇಲಿಯಾ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿದ ಬಳಿಕ ಜಡೇಜಾ ತಮ್ಮ ಕಮ್ ಬ್ಯಾಕ್ ಪಯಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

5 ತಿಂಗಳ ಹಿಂದೆ ಮೊಣಕಾಲು ಶಸ್ತ್ರಚಿಕಿತ್ಸೆ

ಎನ್ ಸಿಎನಲ್ಲಿ ಪುನಶ್ಚೇತನದಲ್ಲಿದ್ದ ಜಡೇಜಾ

ದಿನಕ್ಕೆ 10-12 ಗಂಟೆ ಬೌಲಿಂಗ್ ಅಭ್ಯಾಸ

ಟೆಸ್ಟ್ ಕ್ರಿಕೆಟ್ ಗಾಗಿ ನಡೆದಿತ್ತು ತಯಾರಿ

ಫಿಟ್ನೆಸ್ ಗೆ ಕಷ್ಟಪಟ್ಟಿದ್ದ ಜಡೇಜಾ

ಆಸ್ಟ್ರೇಲಿಯಾ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿದ ಬಳಿಕ ಜಡೇಜಾ ತಮ್ಮ ಕಮ್ ಬ್ಯಾಕ್ ಪಯಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೆ.ಎಸ್. ಭರತ್ ಪದಾರ್ಪಣೆ ಕ್ಷಣ

Follow Us on :-