ಟೀಂ ಇಂಡಿಯಾ ಯುವ ಬ್ಯಾಟಿಗ ಪೃಥ್ವಿ ಶಾ ಇದೀಗ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದು, ದಾಖಲೆಯ ತ್ರಿಶತಕ ಸಿಡಿಸಿದ್ದಾರೆ.
Photo credit:Twitterಮುಂಬೈ ಪರ ರಣಜಿ ಟ್ರೋಫಿ ಆಡುತ್ತಿರುವ ಪೃಥ್ವಿ ಶಾ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ 383 ಎಸೆತಗಳಲ್ಲಿ 379 ರನ್ ಗಳಿಸಿದ್ದಾರೆ.
ಇದು ರಣಜಿ ಟ್ರೋಫಿ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತವಾಗಿದೆ. ಅವರ ತ್ರಿಶತಕದ ಇನಿಂಗ್ಸ್ ನ ಕೆಲವು ಕ್ಷಣಗಳು ಇಲ್ಲಿವೆ ನೋಡಿ.
ಇದು ರಣಜಿ ಟ್ರೋಫಿ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತವಾಗಿದೆ. ಅವರ ತ್ರಿಶತಕದ ಇನಿಂಗ್ಸ್ ನ ಕೆಲವು ಕ್ಷಣಗಳು ಇಲ್ಲಿವೆ ನೋಡಿ.