ಒರಿಸ್ಸಾದಲ್ಲಿ ಹಾಕಿ ವಿಶ್ವಕಪ್ ಗೆ ಸಿದ್ಧವಾಯ್ತು ವೇದಿಕೆ

ಭಾರತದ ಅಧಿಕೃತ ಕ್ರೀಡೆ ಹಾಕಿ. ಇದೀಗ ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿ ಭಾರತದ ಒರಿಸ್ಸಾ ರಾಜ್ಯದ ರೂರ್ಕೆಲಾದಲ್ಲಿ ನಡೆಯುತ್ತಿದೆ.

Photo credit:Twitter

ಇಂದಿನಿಂದ ವಿಶ್ವಕಪ್ ಹಾಕಿ

ಒಂದು ಕಾಲದಲ್ಲಿ ಹಾಕಿ ಜಗತ್ತನ್ನು ಆಳಿದ್ದ ಭಾರತ ಈಗ ಮತ್ತೊಮ್ಮೆ ವಿಶ್ವಕಪ್ ಆತಿಥ್ಯ ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ.

ಒರಿಸ್ಸಾ ಆತಿಥ್ಯ

ವಿಶ್ವದ ಬೃಹತ್ ಕ್ರೀಡಾಂಗಣವೆನಿಸಿಕೊಂಡಿರುವ ಇತ್ತೀಚೆಗೆ ನಿರ್ಮಾಣಗೊಂಡ ರೂರ್ಕೆಲಾದ ಮೈದಾನ ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸುತ್ತಿದೆ.

ರೂರ್ಕೆಲಾದಲ್ಲಿ ನಿರ್ಮಾಣವಾಗಿದೆ ಬೃಹತ್ ಮೈದಾನ

16 ತಂಡಗಳು ಟೂರ್ನಿಯಲ್ಲಿ ಭಾಗಿ

ಡಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ

ಗೆದ್ದವರಿಗೆ ಸಿಗಲಿದೆ ಈ ಟ್ರೋಫಿ

ಉದ್ಘಾಟನಾ ಸಮಾರಂಭದಲ್ಲಿ ರಣವೀರ್ ಸಿಂಗ್

ವಿಶ್ವದ ಬೃಹತ್ ಕ್ರೀಡಾಂಗಣವೆನಿಸಿಕೊಂಡಿರುವ ಇತ್ತೀಚೆಗೆ ನಿರ್ಮಾಣಗೊಂಡ ರೂರ್ಕೆಲಾದ ಮೈದಾನ ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸುತ್ತಿದೆ.

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಏಕದಿನ ಸರಣಿ ಗೆಲುವು

Follow Us on :-