ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಏಕದಿನ ಸರಣಿ ಗೆಲುವು

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ.

Photo credit:Twitter

ಟೀಂ ಇಂಡಿಯಾಗೆ ಏಕದಿನ ಸರಣಿ

ದ್ವಿತೀಯ ಏಕದಿನ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾಗಿದ್ದು ಗೆಳೆಯರಾದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಜೋಡಿ.

2-0 ಅಂತರದಿಂದ ಮುನ್ನಡೆ

ತಮ್ಮ ನೈಸರ್ಗಿಕ ಆಟ ಮರೆತು ಇಬ್ಬರೂ ಜವಾಬ್ಧಾರಿಯುತವಾಗಿ ಆಡಿ ತಂಡಕ್ಕೆ ಗೆಲುವು ಕೊಡಿಸಿದರು. ಅವರ ಈ ಇನಿಂಗ್ಸ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೆಎಲ್ ರಾಹುಲ್-ಹಾರ್ದಿಕ್ ಜೊತೆಯಾಟ

ಕೆಎಲ್ ರಾಹುಲ್ ಎಚ್ಚರಿಕೆ ಆಟ

ಅರ್ಧಶತಕ ಗಳಿಸಿದ ರಾಹುಲ್

ಬೌಲಿಂಗ್ ನಲ್ಲಿ ಕುಲದೀಪ್ ಮಿಂಚು

ಬೌಲರ್ ಗಳ ಕರಾಮತ್ತು

ತಮ್ಮ ನೈಸರ್ಗಿಕ ಆಟ ಮರೆತು ಇಬ್ಬರೂ ಜವಾಬ್ಧಾರಿಯುತವಾಗಿ ಆಡಿ ತಂಡಕ್ಕೆ ಗೆಲುವು ಕೊಡಿಸಿದರು. ಅವರ ಈ ಇನಿಂಗ್ಸ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕುಲದೀಪ್ ಯಾದವ್ ಬೆಂಕಿ ಸ್ಪೆಲ್

Follow Us on :-