ಏಕದಿನ ಕ್ರಿಕೆಟ್ ಹಿಂದಿನ ಕಾಲದಲ್ಲಿ ಟಿ20 ಕ್ರಿಕೆಟ್ ಗೆ ಸಮನಾಗಿತ್ತು. ಏಕದಿನ ಕ್ರಿಕೆಟ್ ನ ಸ್ಪೆಷಲಿಸ್ಟ್ ಬ್ಯಾಟಿಗರು ಹೊಡೆಬಡಿಯ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದರು.
Photo credit:Twitterಆ ಕಾಲದಲ್ಲೇ ಏಕದಿನ ಕ್ರಿಕೆಟ್ ನಲ್ಲಿ ವೇಗದ ಶತಕಗಳು ದಾಖಲಾಗಿವೆ. ಏಕದಿನ ಕ್ರಿಕೆಟ್ ನಲ್ಲಿ ವೇಗದ ಶತಕ ಸಿಡಿಸಿದ ಆಟಗಾರರು ಯಾರು ಎಂದು ನೋಡೋಣ.
ಈ ಪಟ್ಟಿಯಲ್ಲಿ ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಅಗ್ರ 10 ರೊಳಗೆ ಯಾವುದೇ ಭಾರತೀಯ ಆಟಗಾರರಿಲ್ಲ ಎನ್ನುವುದು ವಿಶೇಷ.
ಈ ಪಟ್ಟಿಯಲ್ಲಿ ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಅಗ್ರ 10 ರೊಳಗೆ ಯಾವುದೇ ಭಾರತೀಯ ಆಟಗಾರರಿಲ್ಲ ಎನ್ನುವುದು ವಿಶೇಷ.