ಕಪಿಲ್ ದೇವ್ 74 ಎಸೆತ

ಟೆಸ್ಟ್ ಕ್ರಿಕೆಟ್ ಇತ್ತೀಚೆಗಿನ ದಿನಗಳಲ್ಲಿ ಸೀಮಿತ ಓವರ್ ಗಳ ಶೈಲಿಗೆ ಬಂದು ನಿಂತಿದೆ. ಮೊದಲಿನಂತೇ ಐದೂ ದಿನ ಟೆಸ್ಟ್ ಆಡುವುದು ಕಡಿಮೆಯಾಗಿದೆ.

Photo credit:Twitter

ಮೊಹಮ್ಮದ್ ಅಜರುದ್ದೀನ್ 74 ಎಸೆತ

ಐಪಿಎಲ್ ಕ್ರಿಕೆಟ್ ಬಂದ ಬಳಿಕ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಗರು ಟೆಸ್ಟ್ ಶೈಲಿಯಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡುವುದೇ ಅಪರೂಪವಾಗಿದೆ.

ವೀರೇಂದ್ರ ಸೆಹ್ವಾಗ್ 78 ಎಸೆತ

ಕಪಿಲ್ ದೇವ್ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ.

ಶಿಖರ್ ಧವನ್ 85 ಎಸೆತ

ಕಪಿಲ್ ದೇವ್ 86 ಎಸೆತ

ಹಾರ್ದಿಕ್ ಪಾಂಡ್ಯ 86 ಎಸೆತ

ವೀರೇಂದ್ರ ಸೆಹ್ವಾಗ್ 87 ಎಸೆತ

ಶಿಖರ್ ಧವನ್ 87 ಎಸೆತ

ಕಪಿಲ್ ದೇವ್ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ.

ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ಶತಕಧಾರಿಗಳು

Follow Us on :-