ಟೀಂ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಅನೇಕ ಶ್ರೇಷ್ಠ ಓಪನರ್ ಗಳನ್ನು ಕಂಡಿದೆ. ಅದರಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಜೋಡಿ ಇಂದಿಗೂ ಎವರ್ ಗ್ರೀನ್.
ಏಕದಿನ ಪಂದ್ಯಗಳಲ್ಲಿ ಭಾರತದ ಪರ ಓಪನರ್ ಗಳು ಅನೇಕ ದಾಖಲೆಯ ಜೊತೆಯಾಟವನ್ನೇ ಆಡಿದ್ದಾರೆ. ಈ ಪೈಕಿ ಸಚಿನ್, ಸೌರವ್ ಜೋಡಿ ನಂ.1 ಆಗಿದ್ದಾರೆ.
ಭಾರತದ ಪರ ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಗರಿಷ್ಠ ರನ್ ಜೊತೆಯಾಟವಾಡಿದ ಟಾಪ್ 5 ನಿದರ್ಶನಗಳು ಯಾವುವು ನೋಡೋಣ.