ಏಕದಿನ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು 50 ಓವರ್ ವರೆಗೂ ನಾಟೌಟ್ ಆಗಿ ಉಳಿದ ಅನೇಕ ಬ್ಯಾಟಿಗರಿದ್ದಾರೆ.
Photo credit:Twitterಕೆಲವರು ನಾಟೌಟ್ ಆಗಿ ಉಳಿದೇ ದಾಖಲೆಯನ್ನೇ ಮಾಡಿದ್ದಾರೆ. ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಬಾರಿ ನಾಟೌಟ್ ಆಗಿ ಉಳಿದ ಆಟಗಾರ ಯಾರು ಎಂದು ನೋಡೋಣ.
ಈ ಪಟ್ಟಿಯಲ್ಲಿ ಎಂ.ಎಸ್. ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ ತಮ್ಮ 347 ಪಂದ್ಯಗಳ ಪೈಕಿ 83 ಬಾರಿ ಅಜೇಯರಾಗುಳಿದಿದ್ದಾರೆ. ಎರಡನೇ ಸ್ಥಾನದಲ್ಲಿ ಮೊಹಮ್ಮದ್ ಅಜರುದ್ದೀನ್ ಇದ್ದಾರೆ.
ಈ ಪಟ್ಟಿಯಲ್ಲಿ ಎಂ.ಎಸ್. ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ ತಮ್ಮ 347 ಪಂದ್ಯಗಳ ಪೈಕಿ 83 ಬಾರಿ ಅಜೇಯರಾಗುಳಿದಿದ್ದಾರೆ. ಎರಡನೇ ಸ್ಥಾನದಲ್ಲಿ ಮೊಹಮ್ಮದ್ ಅಜರುದ್ದೀನ್ ಇದ್ದಾರೆ.