ಟೀಂ ಇಂಡಿಯಾ ಜೊತೆ ಧೋನಿ

ನ್ಯೂಜಿಲೆಂಡ್ ತಂಡದ ಜೊತೆ ಇಂದು ರಾಂಚಿಯಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ.

Photo credit:Twitter

ಮಾಜಿ ನಾಯಕ ಧೋನಿ

ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ರಾಂಚಿಗೆ ಬಂದಿಳಿದಿದೆ. ರಾಂಚಿ ಮಾಜಿ ನಾಯಕ ಧೋನಿ ತವರೂರು.

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಪೂರ್ತಿ

ಹೀಗಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿ ಮಾಡಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಆ ಕ್ಷಣಗಳನ್ನು ಬಿಸಿಸಿಐ ಶೇರ್ ಮಾಡಿದೆ.

ಯಶಸ್ವೀ ನಾಯಕನೆಂಬ ಖ್ಯಾತಿ

ರಾಂಚಿ ಧೋನಿ ತವರೂರು

ರಾಂಚಿಯಲ್ಲಿ ಹಾರ್ದಿಕ್ ಜೊತೆ ಪೋಸ್

ಧೋನಿ ಜೊತೆ ಸೆಲ್ಫೀ ತೆಗೆದ ಪೃಥ್ವಿ ಶಾ

ಯುವ ಆಟಗಾರರಿಗೆ ಧೋನಿ ಕ್ಲಾಸ್

ಹೀಗಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿ ಮಾಡಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಆ ಕ್ಷಣಗಳನ್ನು ಬಿಸಿಸಿಐ ಶೇರ್ ಮಾಡಿದೆ.

ಪವರ್ ಪ್ಲೇಯಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಕೆಟಿಗರು

Follow Us on :-