ಮತ್ತಮ್ಮೆ ನಾಕೌಟ್ ಹಂತಕ್ಕೆ ಮುಂಬೈ ಇಂಡಿಯನ್ಸ್

ಐಪಿಎಲ್ 2023 ರ ಎಲಿಮಿನೇಟರ್ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡು ಕ್ವಾಲಿಫೈಯರ್ ಹಂತಕ್ಕೆ ಅರ್ಹತೆ ಪಡೆದಿದೆ.

Photo credit:Twitter

ಲಕ್ನೋ ವಿರುದ್ಧ 81 ರನ್ ಗಳ ಗೆಲುವು

ಕಳೆದ ಕೆಲವು ಪಂದ್ಯಗಳಿಂದ ಮುಂಬೈ ಬೌಲಿಂಗ್ ಬೆನ್ನುಲುಬಾಗಿರುವ ಆಕಾಶ್ ಮಧ್ವಾಲ್ ಈ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ನಡೆಸಿ 5 ವಿಕೆಟ್ ಗಳ ಗೊಂಚಲು ಪಡೆದರು.

ಎಲಿಮಿನೇಟರ್ ಗೆದ್ದು ಕ್ವಾಲಿಫೈಯರ್ ಹಂತಕ್ಕೆ

ಐಪಿಎಲ್ ನಲ್ಲಿ 2013 ರ ಬಳಿಕ ರೋಹಿತ್ ಶರ್ಮಾ ಪಡೆ ಇದು ಏಳನೇ ಬಾರಿ ನಾಕೌಟ್ ಹಂತಕ್ಕೇರಿರುವುದು ವಿಶೇಷ.

ಗೆಲುವಿನ ರೂವಾರಿ ಆಕಾಶ್ ಮಧ್ವಾಲ್

ಐದು ವಿಕೆಟ್ ಕಿತ್ತ ಆಕಾಶ್

ಸೋಲಿನ ಬಳಿಕ ಟ್ರೋಲ್ ಆದ ನವೀನ್ ಉಲ್ ಹಕ್

ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ ರೋಹಿತ್

ಮುಂಬೈ ಭರ್ಜರಿ ಬ್ಯಾಟಿಂಗ್

ಐಪಿಎಲ್ ನಲ್ಲಿ 2013 ರ ಬಳಿಕ ರೋಹಿತ್ ಶರ್ಮಾ ಪಡೆ ಇದು ಏಳನೇ ಬಾರಿ ನಾಕೌಟ್ ಹಂತಕ್ಕೇರಿರುವುದು ವಿಶೇಷ.

ವಿರಾಟ್ ಕೊಹ್ಲಿ ಐಪಿಎಲ್ ಶತಕದ ದಾಖಲೆ

Follow Us on :-