ವಿರಾಟ್ ಕೊಹ್ಲಿ ಐಪಿಎಲ್ ಶತಕದ ದಾಖಲೆ

ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐಪಿಎಲ್ ನ ಏಳನೇ ಶತಕ ಸಿಡಿಸಿದ್ದಾರೆ.

Photo credit:Twitter

ಆರ್ ಸಿಬಿ ಕಿಂಗ್ ಕೊಹ್ಲಿ

ಈ ಮೂಲಕ ಐಪಿಎಲ್ ನಲ್ಲಿ ಗರಿಷ್ಠ ಶತಕ ಗಳಿಸಿದ ದಾಖಲೆ ಅವರದ್ದಾಗಿದೆ. ಕ್ರಿಸ್ ಗೇಲ್ ದಾಖಲೆಯನ್ನು ಅವರು ಹಿಂದಿಕ್ಕಿದ್ದಾರೆ.

ಗುಜರಾತ್ ವಿರುದ್ಧದ ಪಂದ್ಯ

ಈ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೂ ಆರ್ ಸಿಬಿ ಸೋತಿತು. ವಿರಾಟ್ ಕೊಹ್ಲಿ ಐಪಿಎಲ್ ಶತಕದ ದಾಖಲೆಯ ನೋಟ ಇಲ್ಲಿದೆ.

ಐಪಿಎಲ್ ನಲ್ಲಿ ಏಳನೇ ಶತಕ

ಐಪಿಎಲ್ ನಲ್ಲಿ ಗರಿಷ್ಠ ಶತಕ ದಾಖಲೆ

ಅಜೇಯ 101 ರನ್ ಸಿಡಿಸಿದ ಕೊಹ್ಲಿ

ಸತತ ಎರಡನೇ ಶತಕ

ಕೊಹ್ಲಿ ಶತಕ ಸಿಡಿಸಿದರೂ ತಂಡಕ್ಕೆ ಸೋಲು

ಈ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೂ ಆರ್ ಸಿಬಿ ಸೋತಿತು. ವಿರಾಟ್ ಕೊಹ್ಲಿ ಐಪಿಎಲ್ ಶತಕದ ದಾಖಲೆಯ ನೋಟ ಇಲ್ಲಿದೆ.

ಸಸ್ಯಾಹಾರಿಗಳಾಗಿರುವ ಕ್ರಿಕೆಟಿಗರು ಯಾರು

Follow Us on :-