ಮಹಾನ್ ಸಾಧಕ ಲಿಯೊನಲ್ ಮೆಸ್ಸಿ

ಫ್ರಾನ್ಸ್ ವಿರುದ್ಧ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಅರ್ಜೈಂಟೀನಾ ತಂಡ ರೋಚಕ ಗೆಲುವು ಸಾಧಿಸಿದೆ. ಈ ಸಾಧನೆಗೆ ಕಾರಣವಾದ ವಿಶ್ವ ಶ್ರೇಷ್ಠ ಆಟಗಾರ ಲಿಯೋನಲ್ ಮೆಸ್ಸಿಯನ್ನು ಕ್ರೀಡಾ ಜಗತ್ತೇ ಕೊಂಡಾಡುತ್ತಿದೆ.

Photo credit:Twitter

ಅರ್ಜೆಂಟೀನಾ ಗೋಲ್ಡನ್ ಬಾಯ್

ಒಬ್ಬ ಶ್ರೇಷ್ಠ ಆಟಗಾರ ಶ್ರೇಷ್ಠ ಎನಿಸಿಕೊಳ್ಳುವುದು ತಂಡಕ್ಕಾಗಿ ಮಹತ್ವದ ಸಂದರ್ಭದಲ್ಲಿ ಕೊಡುಗೆ ನೀಡಿದಾಗ. ಅದನ್ನು ಮೆಸ್ಸಿ ನಿನ್ನೆಯ ಪಂದ್ಯದಲ್ಲಿ ಮಾಡಿ ತೋರಿಸಿದ್ದಾರೆ.

ಪೆನಾಲ್ಟಿಯಲ್ಲಿ ಎರಡು ಗೋಲು

ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಅರ್ಜೈಂಟೀನಾ ಪಾಲಾಯಿತು. ಲಿನೋನಲ್ ಮೆಸ್ಸಿ ಎರಡು ಗೋಲು ಗಳಿಸಿ ಗೆಲುವಿಗೆ ಕಾರಣವಾದರು.

ಪತ್ನಿಯೊಂದಿಗೆ ಗೆಲುವಿನ ಖುಷಿ

ವಿಶ್ವಕಪ್ ಗೆ ಮುತ್ತಿಕ್ಕಿದ ಮೆಸ್ಸಿ

ತಂಡದೊಂದಿಗೆ ಗೆಲುವಿನ ಸಂಭ್ರಮ

ಮೆಸ್ಸಿ ಎತ್ತಿ ಸಂಭ್ರಮಿಸಿದ ಫ್ಯಾನ್ಸ್

ವಿಶ್ವಕಪ್ ಕಂಡು ಭಾವುಕರಾದ ಮೆಸ್ಸಿ

ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಅರ್ಜೈಂಟೀನಾ ಪಾಲಾಯಿತು. ಲಿನೋನಲ್ ಮೆಸ್ಸಿ ಎರಡು ಗೋಲು ಗಳಿಸಿ ಗೆಲುವಿಗೆ ಕಾರಣವಾದರು.

ಫಿಫಾ ವಿಶ್ವಕಪ್ ಗೆಲುವಿನ ಕ್ಷಣಗಳು

Follow Us on :-