ಅರ್ಜೆಂಟೀನಾಗೆ 3 ನೇ ವಿಶ್ವಕಪ್

ಪಂದ್ಯದ 90 ನಿಮಿಷದ ಅವಧಿಯಲ್ಲಿ ಇತ್ತಂಡಗಳೂ ಒಂದೊಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ನಂತರದ 30 ನಿಮಿಷದ ಅವಧಿಯಲ್ಲಿ ಮತ್ತೆ ಇತ್ತಂಡಗಳೂ ಒಂದೊಂದು ಗೋಲು ಗಳಿಸಿದವು.

Photo credit:Twitter

ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು

ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಅರ್ಜೈಂಟೀನಾ ಪಾಲಾಯಿತು. ಲಿನೋನಲ್ ಮೆಸ್ಸಿ ಎರಡು ಗೋಲು ಗಳಿಸಿ ಗೆಲುವಿಗೆ ಕಾರಣವಾದರು.

ಪೆನಾಲ್ಟಿಯಲ್ಲಿ ಅರ್ಜೆಂಟೀನಾ 4 ಗೋಲು

ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೈಂಟೀನಾ ಒಟ್ಟು ನಾಲ್ಕು ಗೋಲು ಗಳಿಸಿದರೆ ಫ್ರಾನ್ಸ್ 2 ಗೋಲು ಗಳಿಸಲಷ್ಟೇ ಶಕ್ತವಾಯಿತು. ಅರ್ಜೆಂಟೀನಾಗೆ ಮೂರನೇ ವಿಶ್ವಕಪ್.

ಫ್ರಾನ್ಸ್ ರನ್ನರ್ ಅಪ್

ಪೆನಾಲ್ಟಿಯಲ್ಲಿ 2 ಗೋಲು ಗಳಿಸಿದ ಫ್ರಾನ್ಸ್

ಫ್ರಾನ್ಸ್ ಹೀರೋ ಎಂಬಪ್ಪೆ.

ವಿನ್ನರ್ ಗೆ 347.48 ಕೋಟಿ ರೂ

ರನ್ನರ್ಸ್ ಗೆ 248 ಕೋಟಿ ರೂ.

ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೈಂಟೀನಾ ಒಟ್ಟು ನಾಲ್ಕು ಗೋಲು ಗಳಿಸಿದರೆ ಫ್ರಾನ್ಸ್ 2 ಗೋಲು ಗಳಿಸಲಷ್ಟೇ ಶಕ್ತವಾಯಿತು. ಅರ್ಜೆಂಟೀನಾಗೆ ಮೂರನೇ ವಿಶ್ವಕಪ್.

ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾ

Follow Us on :-