ಕೆಎಲ್ ರಾಹುಲ್, ಅಥಿಯಾ ಡಿನ್ನರ್ ಡೇಟ್

ಇತ್ತೀಚೆಗಷ್ಟೇ ವಿವಾಹವಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

Photo credit:Twitter

ಇತ್ತೀಚೆಗೆ ಮದುವೆಯಾದ ನವಜೋಡಿ

ಮದುವೆ ಬಳಿಕ ಪತಿ, ಪತ್ನಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಕೆಎಲ್ ರಾಹುಲ್, ಅಥಿಯಾ ಡಿನ್ನರ್ ಡೇಟ್ ಗೆ ತೆರಳಿದ್ದಾರೆ.

ಮುಂಬೈನಲ್ಲಿ ನಡೆದಿದ್ದ ಮದುವೆ

ಈ ವೇಳೆ ರಾಹುಲ್ ಪತ್ನಿಯ ಕೈ ಹಿಡಿದು ಹೊರಬರುತ್ತಿರುವ ಫೋಟೋಗಳು ವೈರಲ್ ಆಗಿವೆ. ಮದುವೆ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಪತ್ನಿಯ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸುನಿಲ್ ಶೆಟ್ಟಿ ಪುತ್ರಿ ಕೈ ಹಿಡಿದ ರಾಹುಲ್

ಮದುವೆ ಬಳಿಕ ಡಿನ್ನರ್ ಡೇಟ್

ಪತ್ನಿ ಕೈ ಹಿಡಿದು ಪೋಸ್

ಮಾಧ್ಯಮಗಳ ಮುಂದೆ ಬಂದ ರಾಹುಲ್

ಫಾರ್ಮಲ್ ಡ್ರೆಸ್ ನಲ್ಲಿ ನವಜೋಡಿ

ಈ ವೇಳೆ ರಾಹುಲ್ ಪತ್ನಿಯ ಕೈ ಹಿಡಿದು ಹೊರಬರುತ್ತಿರುವ ಫೋಟೋಗಳು ವೈರಲ್ ಆಗಿವೆ. ಮದುವೆ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಪತ್ನಿಯ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಹೆಗಲ ಮೇಲೆ ವಮಿಕಾ ಹೊತ್ತು ಕೊಹ್ಲಿ ಟ್ರಕ್ಕಿಂಗ್

Follow Us on :-