ರಸ್ಸೀ ವ್ಯಾನ್ ಡೆರ್ ದಸೆನ್

ಐಪಿಎಲ್ 2023 ರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆದಿದ್ದು ಕೆಲವು ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದರೆ, ಮತ್ತೆ ಕೆಲವರಿಗೆ ನಿರಾಸೆಯಾಗಿದೆ.

Photo credit:Twitter

ಡೇವಿಡ್ ಮಲನ್

ಸ್ಯಾಮ್ ಕ್ಯುರೇನ್ ದುಬಾರಿ ಆಟಗಾರರಾಗಿ ಸೋಲ್ಡ್ ಆಗಿದ್ದಾರೆ. ಆದರೆ ನಿರೀಕ್ಷೆಯಿಟ್ಟುಕೊಂಡಿದ್ದ ಕೆಲವು ಆಟಗಾರರು ಬಿಕರಿಯಾಗದೇ ಉಳಿದುಕೊಂಡಿದ್ದಾರೆ.

ಟ್ರೆವಿಸ್ ಹೆಡ್

ಬಿಕರಿಯಾಗದೇ ಉಳಿದ ಪ್ರಮುಖ ಆಟಗಾರರ ಪಟ್ಟಿಯಲ್ಲಿ ವಿದೇಶೀ ಆಟಗಾರರೇ ಮುಂದಿದ್ದಾರೆ. ಈ ಬಾರಿ ಬಿಕರಿಯಾಗದೇ ಉಳಿದ ಪ್ರಮುಖ ಆಟಗಾರರು ಯಾರು ಎಂದು ನೋಡೋಣ.

ಕ್ರಿಸ್ ಜೋರ್ಡಾನ್

ಜಿಮ್ಮಿ ನೀಶಾಮ್

ಇಶಾಂತ್ ಶರ್ಮಾ

ಆಡಂ ಮಿಲ್ನೆ

ಡೆರಿಲ್ ಮಿಚೆಲ್

ಬಿಕರಿಯಾಗದೇ ಉಳಿದ ಪ್ರಮುಖ ಆಟಗಾರರ ಪಟ್ಟಿಯಲ್ಲಿ ವಿದೇಶೀ ಆಟಗಾರರೇ ಮುಂದಿದ್ದಾರೆ. ಈ ಬಾರಿ ಬಿಕರಿಯಾಗದೇ ಉಳಿದ ಪ್ರಮುಖ ಆಟಗಾರರು ಯಾರು ಎಂದು ನೋಡೋಣ.

ಐಪಿಎಲ್ 2023 ರ ದುಬಾರಿ ಆಟಗಾರರು

Follow Us on :-