ಸ್ಯಾಮ್ ಕ್ಯುರೇನ್ 18.50 ಕೋಟಿ ರೂ.

ಐಪಿಎಲ್ 2023 ರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆದಿದ್ದು ಕೆಲವು ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದರೆ, ಮತ್ತೆ ಕೆಲವರಿಗೆ ನಿರಾಸೆಯಾಗಿದೆ.

Photo credit:Twitter

ಕ್ಯಾಮೆರಾನ್ ಗ್ರೀನ್ 17.50 ಕೋಟಿ ರೂ. (ಮುಂಬೈ)

ಐಪಿಎಲ್ 2023 ರ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ. ಸ್ಯಾಮ್ ಕ್ಯುರೇನ್ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಗೆ ಬಿಕರಿಯಾಗಿದ್ದಾರೆ. ಅವರೇ ಈ ಬಾರಿಯ ನಂ.1 ದುಬಾರಿ ಆಟಗಾರ.

ಬೆನ್ ಸ್ಟೋಕ್ಸ್ 16.25 ಕೋಟಿ ರೂ. (ಸಿಎಸ್ ಕೆ)

ಭಾರತೀಯ ಆಟಗಾರರ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರ. 8.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಉಳಿದಂತೆ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.

ನಿಕಲಸ್ ಪೂರನ್ 16 ಕೋಟಿ ರೂ. (ಲಕ್ನೋ)

ಹ್ಯಾರಿ ಬ್ರೂಕ್ 13.25 ಕೋಟಿ ರೂ. (ಹೈದರಾಬಾದ್)

ಮಯಾಂಕ್ ಅಗರ್ವಾಲ್ 8.25 ಕೋಟಿ (ಹೈದರಾಬಾದ್)

ಶಿವಂ ಮಾವಿ 6 ಕೋಟಿ ರೂ. (ಗುಜರಾತ್)

ಜೇಸನ್ ಹೋಲ್ಡರ್ 5.75 ಕೋಟಿ ರೂ. (ರಾಜಸ್ಥಾನ್)

ಭಾರತೀಯ ಆಟಗಾರರ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರ. 8.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಉಳಿದಂತೆ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.

ರಿಷಬ್ ಪಂತ್ ನರ್ವಸ್ ನೈಂಟಿ ದಾಖಲೆ!

Follow Us on :-