ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಎಂದರೆ ಅದು ಯಾವುದೇ ಫಾರ್ಮ್ಯಾಟ್ ಇರಲಿ, ರೋಚಕತೆ ಇದ್ದೇ ಇರುತ್ತದೆ.
Photo credit:Twitterಅಂತಹದ್ದೇ ಒಂದು ರೋಚಕ ಪಂದ್ಯಕ್ಕೆ ನಿನ್ನೆ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ನ ಪಂದ್ಯ ಸಾಕ್ಷಿಯಾಗಿತ್ತು.
ಭಾರತ ಮತ್ತು ಪಾಕ್ ಮಹಿಳಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಭಾರತ ರೋಚಕವಾಗಿ 7 ವಿಕೆಟ್ ಗಳಿಂದ ಪಂದ್ಯ ಗೆದ್ದುಕೊಂಡಿತು. ಈ ಗೆಲುವಿನ ಕ್ಷಣಗಳು ಇಲ್ಲಿವೆ.
ಭಾರತ ಮತ್ತು ಪಾಕ್ ಮಹಿಳಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಭಾರತ ರೋಚಕವಾಗಿ 7 ವಿಕೆಟ್ ಗಳಿಂದ ಪಂದ್ಯ ಗೆದ್ದುಕೊಂಡಿತು. ಈ ಗೆಲುವಿನ ಕ್ಷಣಗಳು ಇಲ್ಲಿವೆ.