ಮಾಜಿ ನಾಯಕ, ಕೂಲ್ ಕ್ರಿಕೆಟಿಗ ಎಂ.ಎಸ್. ಧೋನಿ ಕ್ರಿಕೆಟ್ ಹೊರತಾಗಿ ಹೆಚ್ಚಾಗಿ ಕಾಲ ಕಳೆಯುವುದು ರಾಂಚಿಯ ಫಾರ್ಮ್ ಹೌಸ್ ನಲ್ಲಿ.
Photo credit:Twitterಕ್ರಿಕೆಟ್ ಬಿಟ್ಟರೆ ಧೋನಿಗೆ ಬೇರೆಯದ್ದೇ ಪ್ರಪಂಚವಿದೆ. ಫಾರ್ಮ್ ಹೌಸ್ ನಲ್ಲಿ ಅಪ್ಪಟ ಕೃಷಿಕನಾಗಿ ಕಾಲ ಕಳೆಯುತ್ತಾರೆ. ಇದೀಗ ಧೋನಿ ತಮ್ಮ ಫಾರ್ಮ್ ಹೌಸ್ ನಲ್ಲಿ ಟ್ರ್ಯಾಕ್ಟರ್ ನಲ್ಲಿ ಉಳುವೆ ಮಾಡುವ ವಿಡಿಯೋ ಪ್ರಕಟಿಸಿದ್ದಾರೆ.
ಹಿಂದೆಯೂ ಧೋನಿ ಫಾರ್ಮ್ ಹೌಸ್ ನಲ್ಲಿ ಪ್ರಕೃತಿ ಮಡಿಲಲ್ಲಿ ಕಳೆಯುವ ಫೋಟೋಗಳು ವೈರಲ್ ಆಗಿದ್ದವು. ಧೋನಿ ಮತ್ತು ಅವರ ಫಾರ್ಮ್ ಹೌಸ್ ನಂಟಿನ ಫೋಟೋ ಗ್ಯಾಲರಿ ಇಲ್ಲಿದೆ.
ಹಿಂದೆಯೂ ಧೋನಿ ಫಾರ್ಮ್ ಹೌಸ್ ನಲ್ಲಿ ಪ್ರಕೃತಿ ಮಡಿಲಲ್ಲಿ ಕಳೆಯುವ ಫೋಟೋಗಳು ವೈರಲ್ ಆಗಿದ್ದವು. ಧೋನಿ ಮತ್ತು ಅವರ ಫಾರ್ಮ್ ಹೌಸ್ ನಂಟಿನ ಫೋಟೋ ಗ್ಯಾಲರಿ ಇಲ್ಲಿದೆ.